ತಾಜಾ ಸುದ್ದಿ ನಮ್ಮ ಬೆಂಗಳೂರು 40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿ ಅಂಗಡಿಗಳಿದ್ರೆ ನಿಮ್ಮ ವ್ಯಾಪಾರ ಲೈಸೆನ್ಸ್ ಕ್ಯಾನ್ಸಲ್: ಬಿಬಿಎಂಪಿ ಖಡಕ್ ಸೂಚನೆ bbmp2024 January 29, 2025 ಬೆಂಗಳೂರು: 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ ಪರವಾನಗಿಯನ್ನು...Read More
ತಾಜಾ ಸುದ್ದಿ ದೇಶ - ವಿದೇಶ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ, 10 ಜನ ಸಾವನ್ನಪ್ಪಿರುವ ಶಂಕೆ, ಐವರು ಕನ್ನಡಿಗರು ನಾಪತ್ತೆ bbmp2024 January 29, 2025 ಬುಧವಾರ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಉಂಟಾದ ಕಾಲ್ತುಳಿತದಿಂದ 10 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳ...Read More
ತಾಜಾ ಸುದ್ದಿ ನಮ್ಮ ಬೆಂಗಳೂರು ಬಿಬಿಎಂಪಿ ನ್ಯೂಸ್ 9 ಬಿಗ್ ಇಂಪ್ಯಾಕ್ಟ್: ಅಕ್ರಮ ವಿದ್ಯುತ್ ಸಾಮಾಗ್ರಿ ಸಂಗ್ರಹಿಸಿದ್ದ ಹೊಂಗಸಂದ್ರ ಪವರ್ಮ್ಯಾನ್ ಸಸ್ಪೆಂಡ್ bbmp2024 January 28, 2025 ಬೆಂಗಳೂರು: ಅಕ್ರಮವಾಗಿ ಬೆಸ್ಕಾಂನ ವಿದ್ಯುತ್ ಸಾಮಗ್ರಿಗಳನ್ನು ಸಂಗ್ರಹಿಸಿ ಗ್ರಾಹಕರ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಣೆ ಮಾಡುತ್ತಿದ್ದ ಪವರ್ಮ್ಯಾನ್ನನ್ನು ಅಮಾನತು ಮಾಡಿ...Read More
ತಾಜಾ ಸುದ್ದಿ ನಮ್ಮ ಬೆಂಗಳೂರು ಬೆಸ್ಕಾಂ ನೂತನ ಎಂಡಿಯಾಗಿ ಶಿವಶಂಕರ್ ಅಧಿಕಾರ ಸ್ವೀಕಾರ bbmp2024 January 28, 2025 ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಎನ್. ಶಿವಶಂಕರ ಅವರು ಸೋಮವಾರ ಅಧಿಕಾರ...Read More
ತಾಜಾ ಸುದ್ದಿ ನಮ್ಮ ಬೆಂಗಳೂರು ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸಲು ಬಿಬಿಎಂಪಿ ಅರ್ಜಿ ಆಹ್ವಾನ: ಸದುಪಯೋಗ ಪಡೆದುಕೊಳ್ಳಲು ಮಾಜಿ ಸಚಿವ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ ಮನವಿ bbmp2024 January 28, 2025 ಬೆಂಗಳೂರು: 2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅರ್ಹ ಅಭ್ಯರ್ಥಿಗಳಿಂದ ಬಿಬಿಎಂಪಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಸಾರ್ವಜನಿಕರು ಹಾಗೂ...Read More
ತಾಜಾ ಸುದ್ದಿ ನಮ್ಮ ಬೆಂಗಳೂರು ಹೊಂಗಸಂದ್ರ ಬೆಸ್ಕಾಂ ವ್ಯಾಪ್ತಿಯಲ್ಲಿ ಅಕ್ರಮ ಗೋಡೌನ್! ಬೆಸ್ಕಾಂ ವಸ್ತುಗಳ ಪತ್ತೆ, ಪವರ್ಮ್ಯಾನ್ನಿಂದಲೇ ಮಹಾ ವಂಚನೆ bbmp2024 January 28, 2025 ಬೆಂಗಳೂರು: ಬೆಂಗಳೂರಿನ ಎಚ್ಎಸ್ಆರ್ ವಿಭಾಗದ ಎಸ್8 ಉಪ ವಿಭಾಗ ಹೊಂಗಸಂದ್ರ ಶಾಖೆಯ ಎಇಸಿಎಸ್ ಲೇಔಟ್ನ ಬಿ ಬ್ಲಾಕ್ನಲ್ಲಿ ಬೆಸ್ಕಾಂಗೆ...Read More
ತಾಜಾ ಸುದ್ದಿ ನಮ್ಮ ಬೆಂಗಳೂರು ವಿಧಾನಸೌಧ: ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ; ಕನ್ನಡಪರ ಹೋರಾಟಗಾರರ ವಿರುದ್ಧದ ಕೇಸ್ ವಾಪಸ್ bbmp2024 January 27, 2025 ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅನಾವರಣಗೊಳಿಸಿದರು. ಇಂದು...Read More
ತಾಜಾ ಸುದ್ದಿ ನಮ್ಮ ಬೆಂಗಳೂರು ರಾಜಕೀಯ ವೃಷಭಾವತಿನಗರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಸದಸ್ಯರುಗಳು ಅವಿರೋಧ ಆಯ್ಕೆ bbmp2024 January 27, 2025 ಬೆಂಗಳೂರು: ಕಾಮಾಕ್ಷಿಪಾಳ್ಯದ ವೃಷಭಾವತಿನಗರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ನ ಆಡಳಿತ ಮಂಡಳಿಗೆ ಈ ಕೆಳಕಂಡ ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ....Read More
ತಾಜಾ ಸುದ್ದಿ ರಾಜಕೀಯ ರಾಜ್ಯ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದು ವಿರುದ್ಧ ಸಿಬಿಐ ತನಿಖೆಗೆ ಆಗ್ರಹ: ಆದೇಶ ಕಾಯ್ದಿರಿಸಿದ ಹೈಕೋರ್ಟ್ bbmp2024 January 27, 2025 ಬೆಂಗಳೂರು: ಮುಡಾ ಪ್ರಕರಣದ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್ಚಿಟ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ....Read More
ಕ್ರೈಂ ತಾಜಾ ಸುದ್ದಿ ನಮ್ಮ ಬೆಂಗಳೂರು ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ: 30ಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮ bbmp2024 January 27, 2025 ಬೆಂಗಳೂರು: ನಗರದ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವಂತ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿದೆ. ಇದರಿಂದಾಗಿ...Read More