ಬೆಂಗಳೂರು: ಕಾಮಾಕ್ಷಿಪಾಳ್ಯದ ವೃಷಭಾವತಿನಗರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ನ ಆಡಳಿತ ಮಂಡಳಿಗೆ ಈ ಕೆಳಕಂಡ ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವರಾದ ಶ್ರೀ ಕೆ.ಗೋಪಾಲಯ್ಯ, ಶ್ರೀ ಎನ್. ಜಯರಾಮ್, ಶ್ರೀ ಡಿ.ಶಿವಣ್ಣ, ಶ್ರೀಮತಿ ಎಸ್.ಪಿ.ಹೇಮಲತಾ, ಶ್ರೀ ಲಿಂಗಯ್ಯ, ಶ್ರೀ ಜೆ.ಜಿ. ರವೀಂದ್ರ, ಶ್ರೀ ಆರ್.ಆನಂದ್, ಶ್ರೀ ಕೆ. ಕಲ್ಲಪ್ಪ, ಶ್ರೀ ಡಿ. ವೆಂಕಟರಮಣಯ್ಯ, ಶ್ರೀ ಎನ್. ಕೃಷ್ಣಗೌಡ, ಶ್ರೀಮತಿ ಸಿದ್ದಗಂಗಮ್ಮ, ಶ್ರೀ ವೆಂಕಟಪ್ಪ ಹಾಗೂ ಶ್ರೀಮತಿ ಇಂದ್ರಮ್ಮ.
ವೃಷಭಾವತಿನಗರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಮಿಟೆಡ್ ಆಡಳಿತ ಮಂಡಳಿಗೆ ಆಯ್ಕೆಯಾದ ಸದಸ್ಯರುಗಳು ಅಧಿಕಾರ ಅವಧಿ 2025 ರಿಂದ 2030ರವರೆಗೆ ಇರಲಿದೆ.



