BBMP
Loading ...

Lok B havan

Greater Bengaluru News9: ರಾಜ್ಯ ರಾಜಕಾರಣದ ದಿಕ್ಸೂಚಿ ಬದಲಾಗುವ ಮಹಾ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ನೇತೃತ್ವದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುತ್ತಿದೆ. ಇತಿಹಾಸ ಸೃಷ್ಟಿಸಲಿರುವ ಈ ಭವ್ಯ ಪದಗ್ರಹಣ ಮಹೋತ್ಸವದ ಪ್ರತಿಯೊಂದು ಕ್ಷಣದ ರೋಮಾಂಚಕ ದೃಶ್ಯಾವಳಿಗಳು ಹಾಗೂ ‘ಪವರ್ ಪಾಲಿಟಿಕ್ಸ್’ನ ಲೇಟೆಸ್ಟ್ ಅಪ್ಡೇಟ್‌ಗಳನ್ನು ನಿಮ್ಮ ‘ಡಿಜಿಟಲ್ ಸ್ಕ್ರೀನ್’ ಮೇಲೆ ಕಣ್ತುಂಬಿಕೊಳ್ಳಲು ನಮ್ಮ ನೇರಪ್ರಸಾರಕ್ಕೆ ಈಗಲೇ ಜಾಯಿನ್ ಆಗಿ!

Leave a Reply

Your email address will not be published. Required fields are marked *