BBMP
Loading ...

images (2)

Greater Bengaluru News9: ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕರಾಗಿ ಎಲ್.ಶ್ರೀನಿವಾಸ್ ಆಯ್ಕೆ ಆಗಿದ್ದಾರೆ.

ದಿನಾಂಕ 23-11-2025 ರಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಗೆ ನಡೆದ ಚನಾವಣೆಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.

  1. ಎಲ್.ಶ್ರೀನಿವಾಸ್ – ಅಧ್ಯಕ್ಷರು
  2. ಡಾ|| ಕೆ.ವಿ ರೇಣುಕಾಪ್ರಸಾದ್ – ಉಪಾಧ್ಯಕ್ಷ
  3. ಎಂ.ಪುಟ್ಟಸ್ವಾಮಿ- ಉಪಾಧ್ಯಕ್ಷ
  4. ಸಿ.ಜಿ ಗಂಗಾಧರ್ – ಪ್ರಧಾನ ಕಾರ್ಯದರ್ಶಿ
  5. ಡಾ|| ಡಿ.ಕೆ ರಮೇಶ್ – ಸಹಾಯಕ ಕಾರ್ಯದರ್ಶಿ
  6. ಕೆ.ವಿ ಶ್ರೀಧರ್ – ಖಜಾಂಚಿ

Leave a Reply

Your email address will not be published. Required fields are marked *