BBMP
Loading ...

BESCOM Bribe

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ಯ ಎಚ್ಎಸ್ಆರ್ ವಿಭಾಗದ ಎಂ.ಟಿ. ಡಿವಿಜನ್ ವ್ಯಾಪ್ತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಕುಮಾರ ಸ್ವಾಮಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದಕ್ಷಿಣ 12ನೇ ಉಪ ವಿಭಾಗದ ಕಾರ್ಯ ವ್ಯಾಪ್ತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಎಇಇ ಶಿವಕುಮಾರ ಸ್ವಾಮಿ, ಎಂಟಿ ವಿಭಾಗ ಮೀಟರ್​ ರೇಟಿಂಗ್ ಮಾಡಲು ಲಂಚವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಂಜನಗೂಡಿನ ನಂಜುಂಡೇಶ್ವರನಿಗೆ ಚಿನ್ನ, ಬೆಳ್ಳಿ ಕೊಳಗ ಅರ್ಪಿಸಿ ಹರಕೆ ತೀರಿಸಿದ ಶಾಸಕ ಎಂ. ಕೃಷ್ಣಪ್ಪ

Leave a Reply

Your email address will not be published. Required fields are marked *