BBMP
Loading ...

Chirate

ಬೆಂಗಳೂರು: ಸಫಾರಿಗೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಶಾಕ್‌ ಕಾದಿದ್ದು ಮಿನಿ ಬಸ್ ಕಿಟಕಿ ಮೇಲೆ ಏರಿದ ಚಿರತೆ ಈ ವೇಳೆ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಯಾಗಿದ್ದು ಕೆಲ ಪ್ರಯಾಣಿಕರು ಸಹ ಕಿರುಚಾಡಿದರು.

ಹೌದು .. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದ ಘಟನೆಯಾಗಿದ್ದು ಚಿರತೆ ಬಸ್ ಮೇಲೆ ಏರುತ್ತಿದ್ದಂತೆ ಪ್ರವಾಸಿಗರಲ್ಲಿ ಆತಂಕ ಚಿರತೆ ಕಂಡು ಕಿರುಚಾಡಿದ ಬಸ್ ನಲ್ಲಿದ್ದ ಪ್ರವಾಸಿಗರು ಹಾಗೆ ಆತಂಕದ ಜೊತೆ ತೀರ ಹತ್ತಿರದಲ್ಲಿ ಚಿರತೆ ಕಂಡು ಪ್ರವಾಸಿಗರಲ್ಲಿ ಖುಷಿ.

ಇತ್ತೀಚಿಗೆ ಬಸ್ , ಜೀಪ್ ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿರುವ ಚಿರತೆಗಳು ಮುಂಜಾಗ್ರತಾ ಕ್ರಮವಾಗಿ
ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಬಸ್ ಮೇಲೆ ಏರಿ ಕಿಟಕಿಯಲ್ಲಿ ಪ್ರವಾಸಿಗರನ್ನು ನೋಡಿ ಗುರ್ ಎಂದ ಚಿರತೆ.

ಚಾಲಕ ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಚಿರತೆ ಬಸ್ ನಿಂದ ಕೆಳಕ್ಕೆ ಹಾರಿದೆ ಬನ್ನೇರುಘಟ್ಟ ಉದ್ಯಾನವನದ ಅಧಿಕಾರಿಗಳ ಮಾಹಿತಿ.

ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯ್ದೀನ್​ ಬಾವಾ ಸಹೋದರ ಮುಮ್ತಾಝ್ ಅಲಿ ಶವವಾಗಿ ಪತ್ತೆ

Leave a Reply

Your email address will not be published. Required fields are marked *