BBMP
Loading ...

ಬೆಂಗಳೂರು: ಹೊಸ ವಿದ್ಯುತ್​ ಕನೆಕ್ಷನ್​ ನೀಡಲು 21 ಸಾವಿರ ರೂಪಾಯಿ ಲಂಚ ಪಡೆದಿದ್ದ ಬೆಸ್ಕಾಂ ಇಂಜಿನಿಯರ್​ ರಮೇಶ್​ ಎಂಬುವರನ್ನು ಸಸ್ಪೆಂಡ್​ ಮಾಡಿ ಆದೇಶಿಸಲಾಗಿದೆ.

ರಮೇಶ್​ ಅವರು ಲಗ್ಗೆರೆಯ ಎನ್​4 ಬೆಸ್ಕಾಂ ಉಪವಿಭಾಗದಲ್ಲಿ ಇಂಜಿನಿಯರ್​ ಆಗಿದ್ದರು. ಪೀಣ್ಯದ ಕಟ್ಟಡವೊಂದಕ್ಕೆ ವಿದ್ಯುತ್​ ಕನೆಕ್ಷನ್ ನೀಡಲು 21 ಸಾವಿರ ರೂ. ಲಂಚ ಪಡೆದಿದ್ದರು.​ ಗುತ್ತಿಗೆದಾರನಿಂದ ಲಂಚ ಪಡೆದಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ನ್ಯೂಸ್​ ಫಸ್ಟ್​ ಚಾನೆಲ್​ ವರದಿ ಮಾಡಿತ್ತು.

ವರದಿಯ ಬೆನ್ನಲ್ಲೆ ಎಚ್ಚೆತ್ತ ಬೆಸ್ಕಾಂ ಇಂಜಿನಿಯರ್​ ರಮೇಶ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *