BBMP
Loading ...

SK Shivakumar

Greater Bengaluru News9 : ನೂತನ ಸಿಎಂ (new CM) ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟ ಸೇರುವವರು ಯಾರು? ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೆಜೆ ಜಾರ್ಜ್ ಸೇರಿದಂತೆ ಹಲವರು ಡಿಕೆಶಿ ಸಂಪುಟ ಸೇರುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ಎಕ್ಸ್‌ಕ್ಲೂಸಿವ್ ಲಿಸ್ಟ್ ಲಭ್ಯವಾಗಿದೆ. ಇದೀಗ ದೆಹಲಿಯಲ್ಲಿರೋ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಮಹತ್ವದ ಸಭೆ ಇದ್ದು, ನಿಯೋಜಿತ ಸಿಎಂ ಡಿಕೆ ಶಿವಕುಮಾರ್, ಮಹತ್ವದ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ.

ಡಿಕೆ ಸಂಪುಟ ಸೇರುವ ಸಂಭಾವ್ಯ ಸಚಿವರು ಯಾರು?

  • ಮುನಿಯಪ್ಪ
  • ಪರಮೇಶ್ವರ್
  • ಖಾದರ್
  • ಹ್ಯಾರಿಸ್
  • ಬೋಸುರಾಜು
  • ಯತೀoದ್ರ
  • ಸತೀಶ್ ಜಾರಕಿಹೊಳಿ
  • ಪ್ರಿಯಾಂಕ್ ಖರ್ಗೆ
  • ರಾಮಲಿಂಗ ರೆಡ್ಡಿ
  • ಎಂ ಕೃಷ್ಣಪ್ಪ
  • ಎಂ ಬಿ ಪಾಟೀಲ್ / ಈಶ್ವರ್ ಖಂಡ್ರೆ
  • ಶಿವರಾಜ್ ತಂಗಡಗಿ

ಇನ್ನು ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯಗೆ ಡಿಕೆಶಿ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಅತ್ತ ಸಿದ್ದರಾಮಯ್ಯ ಆಪ್ತ ಕೆಹೆಚ್‌ ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವೆ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

Leave a Reply

Your email address will not be published. Required fields are marked *