Greater Bengaluru News9 : ರಾಜ್ಯ ಸರ್ಕಾರವು 129 ಪೊಲೀಸ್ ಇನ್ಸ್ಪಕ್ಟರ್ಗಳ ವರ್ಗಾವಣೆಯನ್ನು ಆದೇಶಿಸಿದೆ.
ಪ್ರಮುಖ ಅಧಿಕಾರಿಗಳಲ್ಲಿ ಶ್ರೀನಿವಾಸ ಜಿ.ಟಿ. (ಮಾಗಡಿ, ಬೆಂಗಳೂರು ದಕ್ಷಿಣ), ಗಂಗಾಧರ ಟಿ.ಎಂ. (ಡಿ.ಸಿ.ಆರ್.ಇ.), ವಿಜಯ್ ಕುಮಾರ್ (ಬಿಡದಿ, ಬೆಂಗಳೂರು ದಕ್ಷಿಣ), ಪ್ರಕಾಶ್ (ರಾಜ್ಯ ಗುಪ್ತಚರ), ರಮೇಶ್ (ರಾಮನಗರ ಪಟ್ಟಣ ವೃತ್ತ), ಕೃಷ್ಣ (ಕರ್ನಾಟಕ ಲೋಕಾಯುಕ್ತ), ಮಾರುತಿ (ತಾವರೆಕೆರೆ, ಬೆಂಗಳೂರು ದಕ್ಷಿಣ),
ಮೋಹನ್ ಕುಮಾರ್ (ವಿ.ವಿ.ಐ.ಪಿ ಭದ್ರತೆ), ನಂಜೇಗೌಡ (ಕಗ್ಗಲಿಪುರ, ಬೆಂಗಳೂರು ದಕ್ಷಿಣ), ವೆಂಕಟೇಶ್ (ಕರ್ನಾಟಕ ಲೋಕಾಯುಕ್ತ) ಮೊದಲಾದವರು ಸೇರಿದ್ದಾರೆ.













