BBMP
Loading ...

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹೊತ್ತಿನಲ್ಲೇ ಕರೆಂಟ್ ಲೈನ್ ಕಟ್ ಆಗೋದು ಸೇರಿದಂತೆ ವಿವಿಧ ಸಮಸ್ಯೆಗಳಾಗುತ್ತಿವೆ. ಈ ಸಂದರ್ಭದಲ್ಲಿ ಲೈನ್ ಮನ್ ಗಳು ತಪ್ಪದೇ ಈ ಕೆಳಕಂಡ ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಈ ಸಂಬಂಧ ಮಾಹಿತಿ ಹಂಚಿಕೊಂಡಿರುವಂತ ವಾರ್ತಾ ಇಲಾಖೆಯು, ವಿದ್ಯುತ್ ಕೆಲಸದ ವೇಳೆ ಲೈನ್ ಮನ್ ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಮುಂದಾಗಲಿರುವಂತ ಸಮಸ್ಯೆ, ಜೀವ ಹಾನಿಯನ್ನು ತಪ್ಪಿಸುವಂತೆ ತಿಳಿಸಿದೆ.

ಈ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ
* ತಪ್ಪದೇ ಉತ್ತಮ ಗುಣಮಟ್ಟದ ಬೂಟ್ ಹಾಗೂ ಗ್ಲೌಸ್ ಗಳನ್ನು ಧರಿಸುವುದು
* ತೆರೆದ ವಿದ್ಯುತ್ ತಂತಿಗಳಿಂದ ದೂರವಿರುವುದು
* ಕೆಲಸದ ವೇಳೆ ಯಾವುದೇ ರೀತಿಯ ಲೋಹದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ
* ಪರಿಣಿತರಿಂದ ಮಾತ್ರವೇ ವಿದ್ಯುತ್ ಕೆಲಸವನ್ನು ಮಾಡಿಸುವುದು
* ಗುಡುಗು, ಸಿಡಿಲಿನ ವೇಳೆ ವಿದ್ಯುತ್ ಕೆಲಸವನ್ನು ಮಾಡಡಿರುವುದು
* ಅಪಘಾತ ಸಂಭವಿಸಿದ್ದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ತಿಳಿದಿರಬೇಕು.

ರೈತನಿಗೆ ಅವಮಾನ ಮಾಡಿದ್ದ ಜಿಟಿ ಮಾಲ್ ಗೆ ಶಾಕ್ ಮೇಲೆ ಶಾಕ್! 7 ದಿನ ಮಾಲ್​ ಬಂದ್​ಗೆ ಬಿಬಿಎಂಪಿ ಕ್ರಮ

Leave a Reply

Your email address will not be published. Required fields are marked *