BBMP
Loading ...

EMINENT ENGINEER

Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಚ್​.ವಿ. ಚಂದ್ರಬಾಬು ಅವರು EMINENT ENGINEER -2025 ಪ್ರಶಸ್ತಿಗೆ ಭಾಜನಾದರು.

ಕನ್ನಪ್ರಭ ಮತ್ತು ಸುವರ್ಣ ನ್ಯೂಸ್​ ವತಿಯಿಂದ ಸೆಪ್ಟೆಂಬರ್​ 27ರ ಶನಿವಾರದಂದು ಇಂಜಿನಿಯರ್ ಕ್ಷೇತ್ರದ ಅಪ್ರತಿಮ ಸಾಧಕರಿಗೆ EMINENT ENGINEER -2025 ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯುತ್​ ಗುತ್ತಿಗೆದಾರರ ಸಂಘದ ನೆಚ್ಚಿನ ಗೌರವ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಎಚ್​.ವಿ. ಚಂದ್ರಬಾಬು ಅವರು ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರ ಹಸ್ತದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಶಸ್ತಿ ಪಡೆದ ಚಂದ್ರಬಾಬು ಅವರಿಗೆ ಸಂಘದ ಕೇಂದ್ರ ಸಮಿತಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *