BBMP
Loading ...

Harini

ಬೆಂಗಳೂರು: ಹೈಕೋರ್ಟ್​ ವಿಭಾಗದಿಂದ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯ ಸ್ಥಾನಕ್ಕೆ ಹಿರಿಯ ವಕೀಲರಾದ ಆರ್​.ಬಿ. ಸದಾಶಿವಪ್ಪ ಅವರ ಸಹೋದ್ಯೋಗಿ ಶ್ರೀಮತಿ ಹರಿಣಿ ಬಿ.ಆರ್​.ರವರಿಗೆ ನಿಮ್ಮ ಅಮೂಲ್ಯ ಮತ ನೀಡಿ.

ಹರಿಣಿ ಅವರು ಸಮರ್ಪಿತ ಮತ್ತು ಭಾವೋದ್ರಿಕ್ತ ವ್ಯಕ್ತಿಯಾಗಿ, ನ್ಯಾಯದ ತತ್ವಗಳನ್ನು ಎತ್ತಿಹಿಡಿಯಲು ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ. ಒಳ್ಳೆಯ ವ್ಯಕ್ತಿಗಳು ಇರುವ ಕಡೆ ಒಳ್ಳೆಯ ಕೆಲಸಗಳೇ ನಡೆಯುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ವಕೀಲ ವೃತ್ತಿ ಮಾಡುತ್ತಿರುವ ಹರಿಣಿ ಅವರು ತಮ್ಮ ನಡೆ ನುಡಿಯಿಂದಲೇ ಬಹುತೇಕರಿಗೆ ಬೇಕಾದಂತಹ ವ್ಯಕ್ತಿಯಾಗಿದ್ದಾರೆ. ಯಾರೊಂದಿಗೂ ಸಿಡುಕದೇ ನಯವಿನಯದಿಂದಲೇ ಮಾತನಾಡಿಸುವ ಹರಿಣಿ ಅವರು ಮಾನವೀಯ ಗುಣ ಹೊಂದಿರುವ ವ್ಯಕ್ತಿ.

ಪ್ರಸ್ತುತ ನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿರುವ ಅವರ ಕೈಯನ್ನು ಇನ್ನಷ್ಟು ಬಲಪಡಿಸಲು ಮುಂಬರುವ ಬೆಂಗಳೂರು ವಕೀಲರ ಸಂಘದ ​​ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯ ಸ್ಥಾನಕ್ಕೆ ಅವರನ್ನು ಗೆಲ್ಲಿಸಬೇಕಾಗಿದೆ. ಹೀಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಅವರಿಗೆ ತಪ್ಪದೇ ನೀಡಿ.

ದಯವಿಟ್ಟು ನಿಮ್ಮ ಬೆಂಬಲವನ್ನು ಹರಿಣಿಗೆ ನೀಡಿ. ಮುಂಬರುವ ಚುನಾವಣೆಯಲ್ಲಿ ಪ್ರತಿ ಮತವು ಕೂಡ ಎಣಿಕೆಯಾಗುತ್ತದೆ ಮತ್ತು ನಿಮ್ಮ ಬೆಂಬಲವು ಅಮೂಲ್ಯವಾಗಿರುತ್ತದೆ. ನಿಮ್ಮ ಬೆಂಬಲಕ್ಕಾಗಿ ನಾವು ಎದುರು ನೋಡುತ್ತೇವೆ ಎಂದು ಹರಿಣಿ ಅವರ ಬೆಂಬಲಿಗರು ಕೋರಿದ್ದಾರೆ.

ಕೇಂದ್ರ ಬಜೆಟ್​ 2025 : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನ ಹೈಲೈಟ್ಸ್​ ಇಲ್ಲಿದೆ…

Leave a Reply

Your email address will not be published. Required fields are marked *