BBMP
Loading ...

DKS

Greater Bengaluru News9 : ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಇದೀಗ ಬೆಂಗಳೂರಿಗೆ ಸೀಮಿತವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದ ಜನರಿಗೆ ಇಂದು ಮಹತ್ವದ ಗ್ಯಾರಂಟಿಯೊಂದನ್ನು ಪ್ರಕಟಿಸಿದರು. ಈ ಕುರಿತು ಅದರ ನೇರ ಪ್ರಸಾರ ಇಲ್ಲಿದೆ.

Leave a Reply

Your email address will not be published. Required fields are marked *