BBMP
Loading ...

Auto Drivers

ಬೆಂಗಳೂರು: ಆಟೋ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಹೊಸ ವರ್ಷಕ್ಕೆ ದರ ಏರಿಕೆ ಆಗಲಿದೆ.

ಇದೇ ಡಿ.23ರಂದು ಸಾರಿಗೆ ಇಲಾಖೆ ಆಟೋ ಚಾಲಕರ ಸಂಘಟನೆ ಹಾಗೂ ಅಧಿಕಾರಿಗಳ ಸಭೆ ಕರೆದಿದೆ. ಈ ಸಭೆಯಲ್ಲಿ ದರ ಏರಿಕೆಯ ಸ್ಪಷ್ಟ ಚಿತ್ರಣ ಸಿಗಲಿದೆ.‌ ಸದ್ಯ ಪ್ರತಿ 1 ಕಿಮೀಗೆ 5 ರೂ. ಹೆಚ್ಚಿಸುವ ಸಾಧ್ಯತೆ ಇದೆ

2025ರ ಹೊಸ ವರ್ಷಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಜನರಿಗೆ ದರ ಏರಿಕೆ ಶಾಕ್‌ ತಟ್ಟುವ ಆತಂಕ ಎದುರಾಗಿದೆ.

ಕರ್ನಾಟಕದಲ್ಲಿ ಎರಡು ದಿನ ಭಯಂಕರ ಚಳಿ: ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!

Leave a Reply

Your email address will not be published. Required fields are marked *