ರಾಜ್ಯದ ಇಂಧನ ಸಚಿವರಾದ ಮಾನ್ಯ ಕೆ.ಜೆ.ಜಾರ್ಜ್ ಅವರು (KJ Georg) ಬೆಸ್ಕಾಂ (BESCOM) ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಗುರುವಾರ 5 ಕೋಟಿ ರೂ. ಚೆಕ್ ಅನ್ನು ಸಿಎಂ ಸಿದ್ದರಾಮಯ್ಯನವರಿಗೆ ನೀಡುವ ಮೂಲಕ ತಮ್ಮ ಇಲಾಖೆಯಿಂದ ಸಿಎಂ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ.
ಹೀಗೆ ಇಂದು (ನ.28) ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 5 ಕೋಟಿ ರೂ. ಚೆಕ್ ಅನ್ನು ಸಚಿವ ಕೆಜೆ ಜಾರ್ಜ್ ಹಸ್ತಾಂತರಿಸಿದ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಕೂಡ ಉಪಸ್ಥಿತರಿದ್ದರು.
Today I submitted a cheque for ₹5 crore to the Chief Minister’s Relief Fund on behalf of @NammaBESCOM. During the handover of the cheque to Hon’ble @CMofKarnataka Shri. @siddaramaiah, Additional Chief Secretary of the @EnergyDeptGoK Shri. @Gaurav_Gupta67, and @mdbescom Shri… pic.twitter.com/1o81TJSFYe
— KJ George (@thekjgeorge) November 28, 2024
ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ಅಧಿಕಾರಕ್ಕಾಗಿ ಸರ್ಕಾರಕ್ಕೆ ಬೇಡಿಕೆಯಿಟ್ಟ ಶಿಕ್ಷಕರು: ಈ ಬೇಡಿಕೆ ಸರೀನಾ?


