BBMP
Loading ...

ಬೆಂಗಳೂರು: ಕೇರಳ ಸಂತ್ರಸ್ತರ ನೆರವಿಗೆ ನಿಂತ ಬಿಬಿಎಂಪಿ ಹಾಗಾಗಿ ಬಿಬಿಎಂಪಿ ನೌಕರರು,ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದಿಂದ ನೆರವು ನೀಡಲು ಮುಂದಾಗಿದೆ.

ವೈನಾಡು ಗುಡ್ಡ ಕುಸಿತ ಸಂತ್ರಸ್ತರಿಗೆ ಅಗತ್ಯವಸ್ತುಗಳ ರವಾನೆ ಮಾಡಲು ಬೆಂಗಳೂರಿನಿಂದ ಎರಡು ಗೂಡ್ಸ್ ಟ್ರಕ್ ಗಳಲ್ಲಿ ಆಹಾರ-ದಿನಸಿ ಸಾಮಾಗ್ರಿ ರವಾನೆ ಮಾಡಿದ್ದು ಆಹಾರ ಸಾಮಾಗ್ರಿ ಸಾಗಿಸೋ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.

ಆಹಾರ ಪದಾರ್ಥಗಳು, ದಿನಸಿ ಪದಾರ್ಥಗಳ ಪೂರೈಕೆ ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರೋ ವೈನಾಡು ಜನರು ಈ ಹಿನ್ನೆಲೆ ಪಾಲಿಕೆ ನೌಕರರು, ಅಧಿಕಾರಿಗಳ ಸಂಘದ ಸಹಾಯಹಸ್ತ ಅಗತ್ಯವಸ್ತುಗಳ ಜೊತೆ ತೆರಳಲಿರೋ 30 ಜನ ಪಾಲಿಕೆ ನೌಕರರು ಅಗತ್ಯ ಸಾಮಾಗ್ರಿಗಳ ಜೊತೆಗೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿ ಹಲವರು ಭಾಗಿಯಾದರು.

ನಮ್ಮ ಮೆಟ್ರೋದಲ್ಲಿ ತಪ್ಪಿದ ಭಾರಿ ಅನಾಹುತ: ಹಳಿಗೆ ಜಿಗಿದ 4 ವರ್ಷದ ಮಗು, ಪ್ರಾಣಾಪಾಯದಿಂದ ಪಾರು

Leave a Reply

Your email address will not be published. Required fields are marked *