Greater Bengaluru News9 : ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹದ ಪೋಟೋಗಳು ಈಗ ಬಿಡುಗಡೆಯಾಗಿವೆ.

ನಟಿ ರಶ್ಮಿಕಾ ಮಂದಣ್ಣ ತನ್ನ ಜೀವನ ಸಂಗಾತಿ ಆಗಿ ಆಯ್ಕೆ ಮಾಡಿಕೊಂಡಿರುವ ವಿಜಯ ದೇವರಕೊಂಡ ಮೂಗಿಗೆ ಮುತ್ತಿಡುತ್ತಿರುವ ಪೋಟೋ ಬಿಡುಗಡೆಯಾಗಿದೆ.

ಜೊತೆಗೆ ನಟಿ ರಶ್ಮಿಕಾ ವಧುವಾಗಿ ಚಿನ್ನಾಭರಣ ತೊಟ್ಟು ಬರುತ್ತಿರುವ ಪೋಟೋ ಬಿಡುಗಡೆ ಮಾಡಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಕೇಸರಿ ಬಣ್ಣದ ಸೀರೆ ಧರಿಸಿ ಮದುವೆ ಮಂಟಪಕ್ಕೆ ಬಂದಿದ್ದಾರೆ.

ಬಳಿಕ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇಬ್ಬರೂ ನಗುತ್ತಾ ಹಸೆಮಣೆ ಏರುವ ಪೋಟೋ ಬಿಡುಗಡೆಯಾಗಿದೆ.


