BBMP
Loading ...

BESCOM

Greater Bengaluru News9 : ತರ್ತು ನಿರ್ವಹಣೆ ಕೆಲಸದ ಕಾರಣಕ್ಕಾಗಿ ಬೆಂಗಳೂರಿನ ಹಲವೆಡೆ ಬೆಸ್ಕಾಂ ಪವರ್‌ ಕಟ್ ಮಾಡುತ್ತಿದ್ದು, ಬುಧವಾರ ವಿಜಯನಗರ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್‌ ಸಮಸ್ಯೆ ಆಗಲಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ “220/66/11ಕೆ.ವಿ ಎನ್.ಆರ್.ಎಸ್” ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 24.06.2026 (ಬುಧವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 17:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಮಂಜುನಾಥ ನಗರ, ಶಿವ ನಗರ, ಗಾಯತ್ರಿ ನಗರ, ಪ್ರಕಾಶ್ ನಗರ, ಎಲ್.ಎನ್. ಪುರ ಸುಬ್ರಹ್ಮಣ್ಯ ನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, ರಾಜಾಜಿನಗರ 6ನೇ ಬ್ಲಾಕ್, ಅಗ್ರಹಾರ ದಾಸರಹಳ್ಳಿ, ಇಂದಿರಾನಗರ, ಶಂಕರ ಮಠ, ಬ್ರಿಗೇಡ್ ಅಪಾರ್ಟ್‌ಮೆಂಟ್ಸ್, ಮಾಗಡಿ ರಸ್ತೆ 1ನೇ ಕ್ರಾಸ್ನಿಂದ 8ನೇ ಕ್ರಾಸ್‌ವರೆಗೆ, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್ ಮತ್ತು ಸುತ್ತಮುತ್ತಲ ಪ್ರದೇಶಗಳು.”

“66/11ಕೆ.ವಿ ಟೆಲಿಕಾಂ” ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 24.06.2026 (ಬುಧವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 17:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಹೊಸಹಳ್ಳಿ ಮೇನ್ ರಸ್ತೆ, ಅರ್ಫಾತ್ ನಗರ (ಪಾರಾಯನಪುರ ಪೂರ್ವ ಮತ್ತು ಪಶ್ಚಿಮ), ದೇವರಾಜ್ ಅರಸ್ ನಗರ, ಸುಜಾತ ಟೆಂಟ್ ಪ್ರದೇಶ, ಜೆಜೆಆರ್ ನಗರ, ಹೆಗ್ಡೆ ಆಸ್ಪತ್ರೆ ಪ್ರದೇಶ, ಸಂಗಂ ಸರ್ಕಲ್, ಒಬ್ಲೀಶ್ ಕಾಲೋನಿ, ವಿ.ಎಸ್. ಗಾರ್ಡನ್, ರಾಯಪುರಂ, ಬಿನ್ನಿ ಪೇಟೆ, ಪಾದರಾಯನಪುರ, ಗೋಪಾಲನ್ ಮಾಲ್ ಪ್ರದೇಶ, ಮೈಸೂರು ರಸ್ತೆ 1ನೇ, 2ನೇ ಮತ್ತು 3ನೇ ಕ್ರಾಸ್, ಮೊಮಿನ್ಪುರ, ಜನತಾ ಕಾಲೋನಿ, ಶಮನಾ ಗಾರ್ಡನ್, ಅರ್ಫಾತ್ ನಗರ, ರಂಗನಾಥ ಕಾಲೋನಿ, ಹೊಸಹಳ್ಳಿ ಮೇನ್ ರಸ್ತೆ, ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ಸ್ (ಬಿನ್ನಿ ಪೇಟೆ), ಅಂಜನಪ್ಪ ಗಾರ್ಡನ್, ದೊರಸ್ವಾಮಿ ನಗರ, ಫ್ಲವರ್ ಗಾರ್ಡನ್, ನ್ಯೂ ಪೊಲೀಸ್ ಕ್ವಾರ್ಟರ್ಸ್, ಎಸ್.ಡಿ. ಮಠ ಪ್ರದೇಶ, ಕಾಟನ್ಪೇಟೆ, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್ ಪ್ರದೇಶ, ಮಾನವರ್ಥಿ ಪೇಟೆ, ಸುಲ್ತಾನ್‌ಪೇಟೆ, ನಾಲಬಂಡವಾಡಿ (ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಎದುರು), ಪೊಲೀಸ್ ರಸ್ತೆ, ಟೆಲಿಕಾಂ ಲೇಔಟ್, ಅಂಬೇಡ್ಕರ್ ಲೇಔಟ್, ಕುಷ್ಠರೋಗ ಆಸ್ಪತ್ರೆ ಪ್ರದೇಶ, ನಾಗಮ್ಮ ನಗರ, ಚೆಲುವಪ್ಪ ಗಾರ್ಡನ್, ಎಸ್ಬಿಐ ಕ್ವಾರ್ಟರ್ಸ್, ಗೋಪಾಲನ್ ಅಪಾರ್ಟ್ಮೆಂಟ್ಸ್, ಮರಿಯಪ್ಪನ ಪಾಳ್ಯ, ಕೆ.ಪಿ. ಅಗ್ರಹಾರ, ಕೆ.ಪಿ.ಎಸ್. ಮಠ ಪ್ರದೇಶ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಇಟಿಎ ಅಪಾರ್ಟ್‌ಮೆಂಟ್ಸ್, ಆರೋಗ್ಯ ಭವನ ಪ್ರದೇಶ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್‌ಮೆಂಟ್ಸ್ ಹಂಪಿನಗರ, ವಿಜಯನಗರ, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳು ಗಳಲ್ಲಿ ವಿದ್ಯುತ್ ಇರುವುದಿಲ್ಲ.

ಸಹಕಾರನಗರ ಸುತ್ತಲೂ ವಿದ್ಯುತ್ ಕಟ್
“66/11ಕೆ.ವಿ ಸಹಕಾರನಗರ” ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 24.06.2026 (ಬುಧವಾರ) ರಂದು ಬೆಳಗ್ಗೆ 11:00 ಗಂಟೆಯಿಂದ ಸಂಜೆ 16:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ, ಬೈಟರಾಯನಪುರ, ಜಕ್ಕೂರು ಲೇಔಟ್, ಜಿ.ಕೆ.ವಿ.ಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಶೋದಾ ನಗರ, ಬ್ಲಾಕ್, ಅಮೃತ ನಗರ, ಬ್ಲಾಕ್. , ಅಕಿಂಐ ಲೇಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸರ‍್ಯ ಲೇಔಟ್, ವಿಧಾನಸೌಡ ಲೇಔಟ್, ಸಾಯಿ ಬಾಬಾ ಲೇಔಟ್, ಟೆಲಿಕಾಂ ಲೇಔಟ್, ಸರ‍್ಯೋದಯ ಲೇಔಟ್, ವೆಂಕಟೇಶ್ವರ, ಕಾಳಿ. ಪಾಲಯ್ಯ, ಪಿಎಚ್. ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ, ಜಕ್ಕೂರು, ವಿಆರ್ಎಲ್ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ರ‍್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದದ್ಯುತ್ ಕಟ್ ಆಗಲಿದೆ.

Leave a Reply

Your email address will not be published. Required fields are marked *