BBMP
Loading ...

WhatsApp-Image-2025-02-08-at-11.51.56-AM-1024x768

ಬೆಂಗಳೂರು: ಫೆರಿಫೆರಲ್ 2 ರಸ್ತೆ ನಿರ್ಮಾಣಕ್ಕೆ ಬಿಡಿಎ ನೋಟಿಸ್ ಕೊಟ್ಟ ಹಿನ್ನಲೆ 11 ಹಳ್ಳಿಯ 10ಸಾವಿರಕ್ಕೂ ಅಧಿಕ ನಿವಾಸಿಗಳು ಆತಂಕದಲ್ಲಿದ್ದಾರೆ.

ಇಂದು ಈ ಬಗ್ಗೆ ಕಾನೂನು ಹೋರಾಟದ ಕುರಿತು ನಿವಾಸಿಗಳು ಸಭೆ ನಡೆಸುತ್ತಿದ್ದಾರೆ..ಮಾದಾವರ ಬಳಿಯ ರಾಧಾಕೃಷ್ಣ ಕನ್ವೆನ್ಷನ್ ಹಾಲ್ ನಲ್ಲಿ ನಿವಾಸಿಗಳು ಸಭೆ ನಡೆಸಿದ್ದಾರೆ.

ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. 2005-06 ರ ಪ್ರಾಥಮಿಕ ಆದೇಶದನ್ವಯ ಭೂಮಿ ವಶಪಡಿಸಿಕೊಳ್ಳಲು ಬಿಡಿಎ ನೋಟಿಸ್ ಕೊಟ್ಟಿದೆ.

ಆದ್ರೆ 20 ವರ್ಷಗಳ ಬಳಿಕ ಏಕಾಏಕಿ ನೋಟೀಸ್ ನಿಂದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Leave a Reply

Your email address will not be published. Required fields are marked *