ಹುಬ್ಬಳ್ಳಿ: ರಾಜ್ಯದೆಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ನಾಡ ಹಬ್ಬ ದಸರಾ ಪ್ರಯುಕ್ತ ಧಾರವಾಡದ ಕೆಎಚ್ಬಿ ಕಾಲನಿಯ ಮಹಿಳೆಯರು ದಾಂಡ್ಯ ನೃತ್ಯದಲ್ಲಿ ತೊಡಗಿದರು.

ರುಕ್ಮಿಣಿ ಮಹೇಶ್, ಪರೀಟ್ ಶೀತಲ್ ಕವಿತಾ, ರತ್ನಾ ಬಾದಾಮಿ ಹಾಗೂ ಮಾಲಾ ಮೆಣಸಿನಕಾಯಿ ಸೇರಿದಂತೆ ಇತರರು ದಾಂಡ್ಯ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಈ ಕೆಳಗೆ ವೀಕ್ಷಿಸಬಹುದಾಗಿದೆ.
ಅ.12ರ ವಿಜಯದಶಮಿಯಂದು ನಾಡದೇವತೆ ಚಾಮುಂಡೇಶ್ವರಿ ತಾಯಿ ಅಭಿಮನ್ಯು ಮೇಲೆ ವಿರಾಜಮಾನಳಾಗಿ ಕುಳಿತು ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ಜನತೆಗೆ ದರ್ಶನ ನೀಡಲಿದ್ದಾಳೆ. ಆ ಕ್ಷಣಕ್ಕಾಗಿ ಇಡೀ ರಾಜ್ಯದ ಜನತೆ ಕಾಯುತ್ತಿದ್ದಾರೆ.
ಗ್ಯಾರಂಟಿ ಎಫೆಕ್ಟ್: ಬಸ್ಗಳಿಗೆ ಆಯುಧ ಪೂಜೆಗೆ ತಲಾ 100 ರೂ. ಖರ್ಚು ಮಾಡುವಂತೆ ಆದೇಶ
ಮುಮ್ತಾಜ್ ಅಲಿ ಸಾವಿಗೆ ಬಿಗ್ ಟ್ವಿಸ್ಟ್ : ಖಾಸಗಿ ದೃಶ್ಯಗಳನ್ನು ಬಳಸಿಕೊಂಡು ಹನಿಟ್ರ್ಯಾಪ್!


