BBMP
Loading ...

KHB Colony

ಹುಬ್ಬಳ್ಳಿ: ರಾಜ್ಯದೆಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ನಾಡ ಹಬ್ಬ ದಸರಾ ಪ್ರಯುಕ್ತ ಧಾರವಾಡದ ಕೆಎಚ್​ಬಿ ಕಾಲನಿಯ ಮಹಿಳೆಯರು ದಾಂಡ್ಯ ನೃತ್ಯದಲ್ಲಿ ತೊಡಗಿದರು.

KHB Colony

ರುಕ್ಮಿಣಿ ಮಹೇಶ್, ಪರೀಟ್ ಶೀತಲ್ ಕವಿತಾ, ರತ್ನಾ ಬಾದಾಮಿ ಹಾಗೂ ಮಾಲಾ ಮೆಣಸಿನಕಾಯಿ ಸೇರಿದಂತೆ ಇತರರು ದಾಂಡ್ಯ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಈ ಕೆಳಗೆ ವೀಕ್ಷಿಸಬಹುದಾಗಿದೆ.

ಅ.12ರ ವಿಜಯದಶಮಿಯಂದು ನಾಡದೇವತೆ ಚಾಮುಂಡೇಶ್ವರಿ ತಾಯಿ ಅಭಿಮನ್ಯು ಮೇಲೆ ವಿರಾಜಮಾನಳಾಗಿ ಕುಳಿತು ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ಜನತೆಗೆ ದರ್ಶನ ನೀಡಲಿದ್ದಾಳೆ. ಆ ಕ್ಷಣಕ್ಕಾಗಿ ಇಡೀ ರಾಜ್ಯದ ಜನತೆ ಕಾಯುತ್ತಿದ್ದಾರೆ.

ಗ್ಯಾರಂಟಿ ಎಫೆಕ್ಟ್:‌ ಬಸ್‌ಗಳಿಗೆ ಆಯುಧ ಪೂಜೆಗೆ ತಲಾ 100 ರೂ. ಖರ್ಚು ಮಾಡುವಂತೆ ಆದೇಶ

ಮುಮ್ತಾಜ್ ಅಲಿ ಸಾವಿಗೆ ಬಿಗ್ ಟ್ವಿಸ್ಟ್ : ಖಾಸಗಿ ದೃಶ್ಯಗಳನ್ನು ಬಳಸಿಕೊಂಡು ಹನಿಟ್ರ್ಯಾಪ್!

Leave a Reply

Your email address will not be published. Required fields are marked *