ಬೆಂಗಳೂರು: ಇದೇ ಫೆಬ್ರವರಿ 22ರಂದು ಹಾರೋಹಳ್ಳಿಯಲ್ಲಿರುವ ಲಕ್ಷ್ ಪ್ರಾಪರ್ಟೀಸ್ ಅವರ ವಿಕಾಸ್ ವೈಟ್ ಲ್ಯಾಂಡ್ ಮೆಡೋಸ್ ಅವರ ಲಕ್ಷುರಿ ಫ್ಲ್ಯಾಟ್ಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸರ್ವರು ಆಗಮಿಸಬೇಕೆಂದು ಮನಪೂರ್ವಕವಾಗಿ ಕೋರುತ್ತಿದ್ದೇವೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಮಾಜಿ ಸಂಸದರಾದ ಡಿ.ಕೆ. ಸುರೇಶ್, ಯಶವಂತಪುರ ಶಾಸಕರಾದ ಎಸ್.ಟಿ. ಸೋಮಶೇಖರ್, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹನುಮಂತರಾಯಪ್ಪ ಹಾಗೂ ನಟ ಡಾಲಿ ಧನಂಜಯ್ ಅವರು ಆಗಮಿಸಲಿದ್ದಾರೆ.
ತಾವುಗಳು ಸಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಮಾಡಲಾಗಿದೆ.



