ಇಂದು ವಿಧಾನಸಭೆಯ 5ನೇ ದಿನದ ಚರ್ಚೆ ನಡೆಯುತ್ತಿದೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಕಲಾಪದಲ್ಲಿ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದ್ದು, ಇಂದು ಎಲ್ಲ ಕುತೂಹಲಗಳಿಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉತ್ತರ ನೀಡಲಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಕಲಾಪದ ಮೇಲೆ ಬಿದ್ದಿದೆ. ಕಲಾಪದ ನೇರ ಪ್ರಸಾರವನ್ನು ನೀವಿಲ್ಲಿ ವೀಕ್ಷಣೆ ಮಾಡಬಹುದು.


