BBMP
Loading ...

Bihar live

ಇಡೀ ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭೆಯ ಚನಾವಣೆಯ ಫಲಿತಾಂಶ ( Bihar Assembly Election 2025 ) ಇಂದು ಪ್ರಕಟವಾಗಲಿದೆ. ಈ ಬಾರಿ ಬಿಹಾರದ ಗದ್ದುಗೆ ಏರೋದು ಯಾರು? ಯಾರಿಗೆ ಒಲಿಯುತ್ತೆ ಸಿಎಂ ಪಟ್ಟ? ಜೆಡಿಯು ನಾಯಕ ನಿತೀಶ್ ಕುಮಾರ್ ದಾಖಲೆಯ ಐದನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಾರಾ? ಅಥವಾ ಈ ಬಾರಿ ಸರ್ಕಾರ ಬದಲಾವಣೆಯಾಗಲಿದೆಯಾ? ಇಂದಿನ ಫಲಿತಾಂಶ ಈ ಪ್ರಶ್ನೆಗಳಿಗೆಲ್ಲ ಉತ್ತರ ನೀಡಲಿದೆ. ಮತಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ನೀವಿಲ್ಲಿ ನೋಡಬಹುದು.

Leave a Reply

Your email address will not be published. Required fields are marked *