BBMP
Loading ...

D Case

ಇಂದು ವಿಧಾನಸಭೆಯ 5ನೇ ದಿನದ ಚರ್ಚೆ ನಡೆಯುತ್ತಿದೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಕಲಾಪದಲ್ಲಿ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದ್ದು, ಇಂದು ಎಲ್ಲ ಕುತೂಹಲಗಳಿಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಅವರು ಉತ್ತರ ನೀಡಲಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಕಲಾಪದ ಮೇಲೆ ಬಿದ್ದಿದೆ. ಕಲಾಪದ ನೇರ ಪ್ರಸಾರವನ್ನು ನೀವಿಲ್ಲಿ ವೀಕ್ಷಣೆ ಮಾಡಬಹುದು.

Leave a Reply

Your email address will not be published. Required fields are marked *