BBMP
Loading ...

Chicken

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಜನರು ಯಾವುದಕ್ಕೂ ಹೆದರದೆ ಚಿಕನ್ ಖರೀದಿಗೆ ಮುಗಿಬಿದ್ದಿದ್ದು ಇನ್ನೂ ಚಿಕ್ಕಬಳ್ಳಾಪುರದಲ್ಲಿ ಚಿಕನ್ ಕಡೆ ಮುಖ ಮಾಡದ ಜನರು, ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ 20 ರೂಪಾಯಿ ಚಿಕನ್ ರೇಟ್ ಕಡಿಮೆಯಾಗಿದ್ದು, ಮಟನ್ ಗೆ ಫುಲ್ ಡಿಮ್ಯಾಂಡ್ ಆಗಿದ್ದು ಮಟನ್ ಗೆ ಕೆಜಿಗೆ ರೂ.50 ಏರಿಕೆಯಾಗಿದೆ.

ಹೌದು ಹಕ್ಕಿಜ್ವರ ಭೀತಿ ಹಿನ್ನೆಲೆ ಚಿಕನ್ ಬದಲು ಮಟನ್ ಗೆ ಮೊರೆ ಹೋದ ಜನರು. ಮಾಂಸ ಪ್ರೀಯರಿಂದ ಚಿಕನ್ ಬದಲು ಇದೀಗ ಮಟನ್ ಖರೀದಿ ಭರಾಟೆ ಜೋರಾಗಿದೆ. ಚಿಕನ್ ಬಗ್ಗೆ ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ ಚಿಕ್ಕಬಳ್ಳಾಪುರ ಜನತೆ.

ಚಿಕನ್ ರೇಟ್ 20 ರೂ. ಇಳಿಕೆಯಾಗಿದ್ದು, ಅದೇ ರೀತಿಯಾಗಿ ಮಟನ್ ಬಲೆ ರೂ.50 ಏರಿಕೆಯಾಗಿದೆ. ಪ್ರತಿ ಕೆಜಿ ಚಿಕನ್ ಗೆ 20 ರೂಪಾಯಿ ಆಗಿದ್ದು ಪ್ರತಿ ಕೆಜಿ ಮಟನ್ ಗೆ ರೂ. 50 ಏರಿಕೆಯಾಗಿದೆ. ನಾಟಿ ಕೋಳಿಗಳನಂತು ಯಾರು ಕೂಡ ಕೇಳುತ್ತಿಲ್ಲ ಚಿಕನ್ ಬದಲು ಮಟನ್ ಗೆ ಡಿಮ್ಯಾಂಡ ಹೆಚ್ಚಾಗಿದೆ.

ವಾಹನ ಸವಾರರಿಗೆ ಶಾಕ್: ಈ ಗಾಡಿಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ಬೆಂಗ್ಳೂರಲ್ಲಿ ಹೊಸ ರೂಲ್ಸ್!

Leave a Reply

Your email address will not be published. Required fields are marked *