ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ)ದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಕೆ.ಎಂ. ಮುನಿಗೋಪಾಲರಾಜು ಅವರನ್ನು ನೇಮಕ ಮಾಡಲಾಗಿದೆ.
ಜಿ. ಶೀಲಾ ಅವರು ನಿನ್ನೆಯಷ್ಟೇ (ಫೆ.28) ವಯೋ ನಿವೃತ್ತಿ ಹೊಂದಿದ್ದು, ಅವರಿಂದ ತೆರವಾದ ಎಂಡಿ ಸ್ಥಾನಕ್ಕೆ ಸೆಸ್ಕಾಂನಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ ಮುನಿಗೋಪಾಲರಾಜು ಅವರನ್ನು ಪ್ರಭಾರ ಎಂಡಿಯಾಗಿ ನೇಮಿಸಲಾಗಿದೆ.
ಮುಂದಿನ ಆದೇಶದವರೆಗೆ ಮುನಿಗೋಪಾಲರಾಜು ಅವರು ಪ್ರಭಾರ ಎಂಡಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ : 2 ದಿನದ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿ ಸಾಗಾಟ


