BBMP
Loading ...

img-20250221-181458-67b875ee5fce4

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ದಿನಾಂಕ: 22.02.2025 ಶನಿವಾರ ರಂದು ಚುನಾವಣೆ ನಡೆಯಲಿದೆ.

ಈ ಚುನಾವಣೆಯಲ್ಲಿ ಸಿ. ರಮೇಶ್ ರವರ ಬೆಂಬಲಿತ ಆರ್.ಆರ್. ತಂಡದಿಂದ ಸ್ಪರ್ಧಿಸಿರುವ ಎಲ್ಲಾ 14 ಅಭ್ಯರ್ಥಿಗಳಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.

ಚುನಾವಣೆ ನಡೆಯುವ ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಧಿಕಾರಿಗಳ ಸಂಘ, ನಂ.28, ಸಿಲ್ವರ್ ಜ್ಯೂಬಲಿ ಬಿಲ್ಡಿಂಗ್, ರೇಸ್ ಕೋರ್ಸ್ ಕ್ರಾಸ್ ರಸ್ತೆ, ಆನಂದರಾವ್ ವೃತ್ತ, ಬೆಂಗಳೂರು-560009

ಚುನಾವಣ ದಿನಾಂಕ: 22-02-2025 ರಂದು ಶನಿವಾರ

ಸಮಯ : ಬೆಳಿಗ್ಗೆ 10.00 ರಿಂದ 3.00 ಗಂಟೆಯವರೆಗೆ ನಡೆಯಲಿದೆ.

ಪ್ರಣಾಳಿಕೆಗಳು
1. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ (ಹೌಸಿಂಗ್ ಕೋ ಅಪರೇಟವ್ ಸೊಸೈಟ ಆ.) ಗೆ ಸುಮಾರು 3000 ಷೇರುದಾರರನ್ನು ಸೇರಿಸಿ ಕೊಳ್ಳಲಾಗುವುದು.
2. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಇನ್ನೂ ಹಚ್ಚಿನ ಸದಸ್ಯರನ್ನಾಗಿಸಿ ಹೌಸಿಂಗ್ ಸೊನ್ನಬಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು.
3. ಷೇರುದಾರರಿಗೆ ಖಾಲಿ ನಿವೇಶನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲದ ವ್ಯವಸ್ಥೆ ಮಾಡಲಾಗುವುದು.
4. ಪೌಸಿಂಗ್ ಸೊಸೈಟಿಗೆ ನಮ್ಮ ಕೇಂದ್ರ ಸಜುಡಿಯಲ್ಲಿ ಒಂದು ಮಳಿಗೆ ಬಾಡಿಗೆಗೆ ತೆಗೆದುಕೊಂಡು ಕಛೇರಿ ನಡೆಸುವುದು.
5. ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು/ಜಿಲ್ಲೆಗಳಲ್ಲಿ ವಸತಿ ಬಡಾವಣೆ ನಿರ್ಮಿಸಲಾಗುವುದು.
6. ಪೌಸಿಂಗ್ ಸೊಸೈಟಿಗ ಖಾಲಿ ನಿವೇಶನ ಖರೀಧಿಸಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಉಗವುದು.
7. ಹೌಸಿಂಗ್ ಸೊಸೈದ ವತಿಯಿಂದ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಹಾಗೂ ಉನ್ನತ ಮಟ್ಟದ ಪ್ರಶಸ್ತಿ ಪಡೆದಂತಹ ಸದಸ್ಯರಿಗೆ ಮತ್ತು ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
8. ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಹಾಗೂ ಪದವಿ ಶಿಕ್ಷಣದಲ್ಲಿ ಅಡಿ ಹೆಚ್ಚಿನ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ತಾರ ನೀಡಿ ಗೌರವಿಸಲಾಗುವುದು.

9. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಶಾಖೆ ತೆರೆಯಲಾಗುವುದು.

Leave a Reply

Your email address will not be published. Required fields are marked *