ಬೆಂಗಳೂರು: ನಗರದ ರಸ್ತೆಗಳಲ್ಲಿ ಕಸ ಎಸೆದರೆ ಇನ್ನು ಮುಂದೆ ನಿಮ್ಮ ಮನೆಗೆ ಬಂದು ಬಿಬಿಎಂಪಿ ಸಿಬ್ಬಂದಿ ದಂಡ ವಿಧಿಸುತ್ತಾರೆ.
ಹೊಸಕೆರೆಹಳ್ಳಿಯಲ್ಲಿ ಸರವಣ ಎಂಬವರು ರಸ್ತೆ ಬದಿ ಕಸ ಎಸೆದು ಹೋಗಿದ್ದರು. ಕಸ ಎಸೆದು ಹೋಗುತ್ತಿರುವ ದೃಶ್ಯ ಸಮಿಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ದೃಶ್ಯದ ಆಧಾರದ ಮೇಲೆ ಬಿಬಿಎಂಪಿ ಹೆಲ್ತ್ ಸೂಪರ್‌ವೈಸರ್ ಲೋಕೇಶ್ ಅವರು ಸರವಣ ಮನೆಗೆ ತೆರಳಿ 100 ರೂ. ದಂಡ ವಿಧಿಸಿದ್ದಾರೆ.
ಬೆಂಗಳೂರು ಆಸ್ತಿ ಮಾಲೀಕರು ಹೊಸ ಖಾತಾ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?


