ಬೆಂಗಳೂರು: ಬಿ.ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಅಂಡ್ ಕಲ್ಟರ್ ಚುನಾವಣೆಯಲ್ಲಿ ಹೊಸ ಬೆಳಕು ತಂಡ ಭರ್ಜರಿ ಗೆಲುವು ದಾಖಲಿಸಿದೆ.
ಇಂದು (ಡಿಸೆಂಬರ್ 01) ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಬಿಆರ್ ವಿ ಕ್ಲಬ್ ನ ಹೊಸ ಬೆಳಕು ತಂಡದ ಎಲ್ಲ ಸದಸ್ಯರು ಗೆಲುವು ಕಂಡಿದ್ದಾರೆ.
ಗೆದ್ದವರು ಪಟ್ಟಿ ಈ ಕೆಳಕಂಡಂತಿದೆ

ತಮ್ಮ ಅಮೂಲ್ಯವಾದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಿದ ಎಲ್ಲರಿಗೂ ಹೊಸ ಬೆಳಕು ತಂಡ ಧನ್ಯವಾದಗಳನ್ನು ಸಲ್ಲಿಸಿದೆ.



