BBMP
Loading ...

Victoria Hospital

ಬೆಂಗಳೂರು: ರಾಜ್ಯದಲ್ಲಿ ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿನ ಸೇವಾದರವನ್ನು ಹೆಚ್ಚಿಸಲಾಗಿದ್ದು, ಈ ಮೂಲಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ದರ ಏರಿಕೆ ಬಿಸಿ ತಟ್ಟಿದೆ. ಉಚಿತ ಚಿಕಿತ್ಸೆ ಕೊಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಸೇವೆಗಳ ದರವನ್ನು ಶೇ10-ಶೇ20ರವರೆಗೂ ಏರಿಕೆ ಮಾಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಬಗ್ಗೆ ನೋಟಿಸ್‌ ಕೂಡ ಹಾಕಲಾಗಿದೆ.

ಯಾವ ಸೇವೆಯ ದರ ಹೆಚ್ಚಳ
* ಒಪಿಡಿ ರಿಜಿಸ್ಟ್ರೇಷನ್‌ ಬುಕ್‌
* ಹಿಂದಿನ ದರ 10 ರೂ.
* ಪರಿಷ್ಕೃತ ದರ 20 ರೂ
* ಹೆಚ್ಚಳ 10 ರೂ.

ಒಳರೋಗಿ ಅಡ್ಮಿಷನ್‌
* ಹಿಂದಿನ ದರ : 25 ರೂ.
* ಪರಿಷ್ಕೃತ ದರ : 50 ರೂ.
* ಹೆಚ್ಚಳ: 25 ರೂ.

ರಕ್ತ ಪರೀಕ್ಷೆ
* ಹಿಂದಿನ ದರ : 70 ರೂ.
* ಪರಿಷ್ಕೃತ ದರ : 120 ರೂ.
* ಹೆಚ್ಚಳ : 50 ರೂ.

ವಾರ್ಡ್‌ ಚಾರ್ಜ್‌
* ಹಿಂದಿನ ದರ : 25ರೂ.
* ಪರಿಷ್ಕೃತ ದರ : 50 ರೂ.
* ಹೆಚ್ಚಳ : 25 ರೂ.

ಆಸ್ಪತ್ರೆ ತ್ಯಾಜ್ಯ ನಿರ್ವಹಣೆ
* ಹಿಂದಿನ ದರ : 10 ರೂ.
* ಪರಿಷ್ಕೃತ ದರ: 50 ರೂ.
* ಹೆಚ್ಚಳ : 40 ರೂ.

ಬೆಂಗಳೂರು ಜನತೆಗೆ ಗುಡ್‌ನ್ಯೂಸ್‌ ಕೊಟ್ಟ ಬಿಬಿಎಂಪಿ: ಇ-ಖಾತೆ ಪಡೆಯಲು ಇನ್ಮುಂದೆ ಆಧಾರ್‌ ಕಡ್ಡಾಯವಲ್ಲ!

Leave a Reply

Your email address will not be published. Required fields are marked *