BBMP
Loading ...

ಬೆಂಗಳೂರು: ಕಳೆದ ಬುಧವಾರ (ನ.06) ನಡೆದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪಶ್ಚಿಮ ವೃತ್ತ ಸ್ಥಳೀಯ ಸಮಿತಿ ಚುನಾವಣೆಯಲ್ಲಿ ಶ್ರೀ ಕೆ. ಬಲರಾಮ್ ಮತ್ತು ಶ್ರೀ ಶಿವರಾಂ ಅವರ ತಂಡ ಅದ್ಭುತ ಗೆಲುವು ದಾಖಲಿಸಿದೆ.

ಪಶ್ಚಿಮ ವೃತ್ತ ಸ್ಥಳೀಯ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಮತ್ತು ಸದಸ್ಯರ ವಿವರಗಳು ಈ ಕೆಳಕಂಡಂತಿದೆ.

ಕಳೆದ ಬುಧವಾರ ಬೆಳಿಗ್ಗೆ 11-00 ಘಂಟೆಯಿಂದ ಸಂಜೆ 3-00 ಘಂಟೆಯವರೆಗೆ ರಾಜಾಜಿನಗರದ ಭೀಮರಾವ್ ಪ್ಯಾಲೇಸ್ ನಲ್ಲಿ ಚುನಾವಣೆ ನಡೆದಿತ್ತು.

Leave a Reply

Your email address will not be published. Required fields are marked *