BBMP
Loading ...

Dasara Elephant

ಇಂದು (ಅ.12) ವಿಜಯದಶಮಿ (ದಸರಾ) ನಿಮಿತ್ತ ಅರಮನೆ ನಗರಿ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಆನೆ ರಾಜ ಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಸಾಗುತ್ತಾನೆ. ಜಂಬೂಸವಾರಿಗೆ ಅರಮನೆ ಆವರಣದಲ್ಲಿ ತಯಾರಿ ಜೋರಾಗಿದೆ. ಜಂಬೂಸವಾರಿ ತಯಾರಿಯನ್ನು ಲೈವ್​ ಆಗಿ ನೋಡಿ..

Leave a Reply

Your email address will not be published. Required fields are marked *