BBMP
Loading ...

BNG Rain

ಬೆಂಗಳೂರು: ಶನಿವಾರ ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ರಾಜಧಾನಿ ಬೆಂಗಳೂರು (Bengaluru) ತತ್ತರಿಸಿ ಹೋಗಿದ್ದು, ಅತೀ ಹೆಚ್ಚು ಮಳೆ ದಾಖಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣ ಅಬ್ಬರಿಸಿದ್ದು, ಒಳಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಜೊತೆಗೆ ಇಂದು (ಅ.6) ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (India Meteorological Department) ನೀಡಿದೆ.

ಜಿಲ್ಲಾವಾರು ಗರಿಷ್ಠ ಮಳೆ:
ಬೆಂಗಳೂರು ನಗರ – 113 ಮಿ.ಮೀ
ಬೆಂಗಳೂರು ಗ್ರಾಮಾಂತರ – 74 ಮಿ.ಮೀ
ರಾಮನಗರ – 110 ಮಿ.ಮೀ
ಮಂಡ್ಯ – 87 ಮಿ.ಮೀ
ಕೋಲಾರ – 84 ಮಿ.ಮೀ
ಉಡುಪಿ – 69 ಮಿ.ಮೀ
ಧಾರವಾಡ – 67 ಮಿ.ಮೀ
ದಕ್ಷಿಣ ಕನ್ನಡ – 66 ಮಿ.ಮೀ
ಚಾಮರಾಜನಗರ – 66 ಮಿ.ಮೀ
ತುಮಕೂರು – 65 ಮಿ.ಮೀ
ಗದಗ- 63 ಮಿ.ಮೀ
ಹಾಸನ – 64 ಮಿ.ಮೀ
ಕೊಡಗು – 77 ಮಿ.ಮೀ
ಬೆಳಗಾವಿ – 59 ಮಿ.ಮೀ
ಹಾವೇರಿ- 52 ಮಿ.ಮೀ
ಉತ್ತರ ಕನ್ನಡ – 47 ಮಿ.ಮೀ
ಮೈಸೂರು – 44 ಮಿ.ಮೀ
ವಿಜಯನಗರ – 40 ಮಿ.ಮೀ
ಚಿಕ್ಕಮಗಳೂರು- 33 ಮಿ.ಮೀ
ಬೀದರ್ – 30 ಮಿ.ಮೀ
ಕೊಪ್ಪಳ – 24 ಮಿ.ಮೀ
ವಿಜಯಪುರ – 20 ಮಿ.ಮೀ
ವಿಜಯನಗರ – 20 ಮಿ.ಮೀ
ಚಿತ್ರದುರ್ಗ – 20 ಮಿ.ಮೀ

2024ರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರ ಆಯ್ಕೆಗಾಗಿ ಸಲಹಾ ಸಮಿತಿ ರಚನೆ: ಹೀಗಿದೆ ಅಧ್ಯಕ್ಷರು, ಸದಸ್ಯರ ಪಟ್ಟಿ

Leave a Reply

Your email address will not be published. Required fields are marked *