BBMP
Loading ...

Metro (1) (1)

ಬೆಂಗಳೂರು– ತುಮಕೂರು ರಸ್ತೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಸೇವೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಹೌದು .. ನಾಗಸಂದ್ರ ಟು ಮಾದಾವರ ನಡುವಿನ ಮಾರ್ಗದಲ್ಲಿ ಮುಂದಿನ ತಿಂಗಳಲ್ಲೇ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದ್ದು ತುಮಕೂರು ರಸ್ತೆಯ 3.7 ಕಿ.ಮೀಟರ್ ಅಂತರದ ಮಾರ್ಗ ಮೆಟ್ರೋ ಸಾರ್ವಜನಿಕರಿಗೆ ಮುಕ್ತಗೊಳಿಸಲು ಸನ್ನದ್ದವಾಗಿದೆ.

ಏಳು ವರ್ಷದಿಂದ ಮೆಟ್ರೋಗಾಗಿ ಕಾಯುತ್ತಿದ್ದ ಜನರಿಗೆ ಬಿಎಂಆರ್ಸಿಎಲ್ ನಿಂದ ಗುಡ್ ನ್ಯೂಸ್ ನಾಗಸಂದ್ರ-ಮಾದವಾರ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸಲು ರೈಲ್ವೆ ಸುರಕ್ಷಿತ ಆಯುಕ್ತರು ಗ್ರೀನ್ ಸಿಗ್ನಲ್

ನಿನ್ನೆ ಇಡೀ ದಿನ ಮಂಜುನಾಥ ನಗರ,ಚಿಕ್ಕಬಿದರಕಲ್ಲು,ಮತ್ತು ಮಾದಾವರ ನಡುವೆ ತಪಾಸಣೆ ನಡೆಸಿದ್ದು ನೂತನ ಮಾರ್ಗದಲ್ಲಿ ಸುರಕ್ಷತಾ ಆಯುಕ್ತರಿಂದ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆಪ್ರಯಾಣಿಕರ ಸಂಚಾರಕ್ಕಾಗಿ ಮಾರ್ಗ ಸುರಕ್ಷಿತಿವಾಗಿದೆಯೇ ಎಂಬುದರ ಕುರಿತು ಪರಿಶೀಲನೆ ಮಾಡಿದ ರೈಲ್ವೆ ಸುರಕ್ಷಿತ ಆಯುಕ್ತರುರೈಲಿನ ವೇಗ,ತಿರುವು, ವಿದ್ಯುತ್ ಪ್ರವಹಿಸುವಿಕೆ, ನಿಲ್ದಾಣ ಮೂಲಸೌಲಭ್ಯ,ಸುರಕ್ಷತೆಗೆ ಕೈಗೊಂಡ ಕ್ರಮ ಬಗ್ಗೆ ಪರಿಶೀಲನೆ.

ರೈಲ್ವೆ ಸುರಕ್ಷಿತ ಆಯುಕ್ತರಿಂದ ನೂತನ ಮಾರ್ಗಕ್ಕೆ ಸೇಫ್ಟಿ ಸರ್ಟಿಫಿಕೇಟ್ ಕೊಟ್ಟಿದ್ದು ನಾಗಸಂದ್ರ ಟು ಮಾದಾವರ ನಡುವೆ ವಾಣಿಜ್ಯ ಸಂಚಾರ ಆರಂಭಿಸಲು ಅನುಮತಿ ಕೊಟ್ಟ ಆಯುಕ್ತರು. ಹೀಗಾಗಿ ನಾಗಸಂದ್ರ ಮಾದವಾರ ಮಾರ್ಗ ಸಾರ್ವಜನಿಕ ಮುಕ್ತಗೊಳಿಸಲು ಮುಂದಾದ ಬಿಎಂಆರ್ಸಿಎಲ್.

ಆರಂಭವಾದ ಒಂದೇ ವಾರಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ಧ ದೂರು ದಾಖಲು

Leave a Reply

Your email address will not be published. Required fields are marked *