ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ಇದರಲ್ಲಿ ದರ್ಶನ್ ಪಾತ್ರ ಸಾಕಷ್ಟು ಇದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಈ ಬೆನ್ನಲ್ಲೇ ದರ್ಶನ್ ಜಾಮೀನು ಅರ್ಜಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ದರ್ಶನ್ ಹಾಗೂ ಸಹಚರರಿಂದ ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ಜಾಮೀನು ಅರ್ಜಿಗೆ ಆರೋಪಿಗಳ ಸಿದ್ಧತೆ ಆದ್ರ ವಕೀಲರನ್ನು ನೇಮಿಸಲು ಸಾಧ್ಯವಾಗದೇ ನಂದೀಶ್ ಪರದಾಟ ಈ ನಡುವೆ A5 ನಂದೀಶ್ ಕುಟುಂಬಕ್ಕೆ ದರ್ಶನ್ ಪತ್ನಿಯಿಂದ ಅಭಯ ವಕೀಲರ ನೇಮಿಸಿ ಜಾಮೀನು ಕೊಡಿಸುವುದಾಗಿ ವಿಜಯಲಕ್ಷ್ಮೀ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ವಿಜಯಲಕ್ಷ್ಮೀ ಬೇಟಿಯಾಗಿ ಚರ್ಚಿಸಿರುವ ನಂದೀಶ್ ಕುಟುಂಬ ಬೆಂಗಳೂರಿನಲ್ಲಿ ಭೇಟಿಯಾಗಿ ವಿಜಯಲಕ್ಷ್ಮೀ ಜೊತೆ ಕೆಲಕಾಲ ಮಾತು ನಂದೀಶ್ ಕುಟುಂಬದ ಆರ್ಥಿಕ ಪರಿಸ್ಥಿತಿ, ಅವನ ತಾಯಿಯ ಅನಾರೋಗ್ಯ ನಂದೀಶ್ ಜಾಮೀನು ಕುರಿತು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ ಅಳಲು ತೋಡಿಕೊಂಡಿದ್ದ ನಂದೀಶ್ ಸೋದರಿಹೀಗಾಗಿ ನಂದಿನಿ ಸದ್ಯ ಜಾಮೀನು ಕೊಡಿಸುವ ವಿಚಾರದಲ್ಲಿ ವಿಜಯಲಕ್ಷ್ಮೀ ಭರವಸೆ ಮಾತು ಕೊಟ್ಟಿದ್ದಾರೆ.
ಈ ಭರವಸೆ ಬೆನ್ನಲ್ಲೇ ನಂದೀಶ್ ಕುಟುಂಬ ಸಂಪರ್ಕಿಸಿರುವ ದರ್ಶನ್ ಆಪ್ತರು ಆಪ್ತರ ಬಳಿ ನಂದೀಶ್ ಬಿಡುಗಡೆ ಮಾಡಿಸುವಂತೆ ಕುಟುಂಬಸ್ಥರ ಮನವಿ ಕುಟುಂಬಕ್ಕೆ ನಂದೀಶ್ ದುಡಿಮೆಯೇ ಆಧಾರವಾಗಿತ್ತು. ಈಗ ಕಷ್ಟವಾಗಿದೆ ನಮಗೆ ಹಣ ಸಹಾಯ ಬೇಡ, ಜೈಲಿಂದ ಬಿಡುಗಡೆ ಮಾಡಿಸುವಂತೆ ಬೇಡಿಕೆ ನಿಮ್ಮ ಜೊತೆ ನಾವಿರುತ್ತೇವೆಂದು ಆರೋಪಿ ದರ್ಶನ್ ಆಪ್ತರಿಂದ ಭರವಸೆ ನೀಡಲಾಗಿದೆ.
ನಿಮ್ಮ ಕೈಯಡಿ ಇರುವ ಅಧಿಕಾರಿಗಳನ್ನು ಸರ್ ಎಂದು ಕರೆಯಬೇಡಿ: ಸಚಿವರಿಗೆ ಸಿಎಂ ಖಡಕ್ ಸೂಚನೆ!


