ಬೆಂಗಳೂರಿನಲ್ಲಿರುವುದು ಕೇವಲ 4324 ರಸ್ತೆಗುಂಡಿಗಳಂತೆ: ಬಿಬಿಎಂಪಿಯಿಂದ ಮತ್ತೆ ಸುಳ್ಳು ಲೆಕ್ಕ?

ಬೆಂಗಳೂರು: ನಗರದ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಅಪಘಾತಕ್ಕೆ ಬಾಯ್ಬಿಟ್ಟು ಕಾಯುತ್ತಿವೆ. ಬಿಬಿಎಂಪಿಯ ಇತ್ತೀಚಿನ ಲೆಕ್ಕದಂತೆ, ಬೆಂಗಳೂರಿನ ಒಟ್ಟು 12,721 ರಸ್ತೆ … Continue reading ಬೆಂಗಳೂರಿನಲ್ಲಿರುವುದು ಕೇವಲ 4324 ರಸ್ತೆಗುಂಡಿಗಳಂತೆ: ಬಿಬಿಎಂಪಿಯಿಂದ ಮತ್ತೆ ಸುಳ್ಳು ಲೆಕ್ಕ?